BNCC Commissioner Shri Pommala Sunil Kumar along with Addl. Commissioners & JC, conducted a review meeting today at the North City Corporation Office. The meeting focused on administrative, development works & other key issues. #northcitycirporation
2
8
This morning, BNCC Commissioner Sri Pommala Sunil Kumar inspected Yelahanka Airport Road. ✅ Directed officials to clear garbage/black spots in vacant plots. ✅ Ordered that penalties & cleaning charges be imposed on property owners. #bengalunorthcitycorporation
11
6
80
BNCC Update: Milling of the leftmost lane of Hebbal Flyover, on the stretch from Hebbal towards Airport, is currently underway to facilitate the laying of SMA asphalt for a smoother and durable road surface. #northcitycorporation
1
4
28
✅ Pothole Filling Work in Progress at Bengaluru North City Corporation Pothole filling and patchwork is underway at Jakkur Road, and at Outer Ring Road Hebbala to ensure smoother and safer commuting for the public. #Bengaluru #northcitycorporation
2
2
14
ಬೆಂಗಳೂರು ಉತ್ತರ ನಗರ ಪಾಲಿಕೆಯನ್ನು ಸ್ವಚ್ಛ ನಗರವನ್ನಾಗಿಸುವ ಪ್ರಯತ್ನದಲ್ಲಿ ಹಮ್ಮಿಕೊಳ್ಳಲಾದ ಸಾಮೂಹಿಕ ಮಹಾ ಸ್ವಚತಾ ಕಾರ್ಯದ ಸಂಬಂಧ ಬ್ಯಾಟರಾಯನಪುರ ವಿಭಾಗದ ಸಿಬ್ಬಂದಿಗಳು ನಿರ್ವಹಿಸಿದ ಸ್ವಚ್ಛತಾ ಕಾರ್ಯದ ವಿಡಿಯೋ ತುಣುಕು. ಈ ವಿಧಾನ ಸಭಾ ಕ್ಷೇತ್ರದ ತಂಡಕ್ಕೆ 2ನೇ ಸ್ಥಾನ ಪರಿಗಣಿಸಿ ಬಹುಮಾನ ವಿತರಿಸಲಾಯಿತು #northcitycorporation
3
1
39
0
ಬೆಂಗಳೂರು ಉತ್ತರ ನಗರ ಪಾಲಿಕೆಯನ್ನು ಸ್ವಚ್ಛ ನಗರವನ್ನು ಮಾಡುವ ಪ್ರಯತ್ನದಲ್ಲಿ ಇಂದು ಹಮ್ಮಿಕೊಳ್ಳಲಾದ ಸಾಮೂಹಿಕ ಮಹಾ ಸ್ವಚತಾ ಕಾರ್ಯದ ಅಂಗವಾಗಿ ದಾಸರಹಳ್ಳಿ ವಲಯದ ಬಾಗಲಗುಂಟೆ ವಾರ್ಡ್ ನ ಸಿಬ್ಬಂದಿಗಳು ನಿರ್ವಹಿಸಿದ ಸ್ವಚ್ಛತಾ ಕಾರ್ಯದ ವಿಡಿಯೋ ತುಣುಕು. #northcitycorporation
1
2
26
0
ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಿರ್ವಹಿಸಿದ ತಂಡಗಳಿಗೆ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ರವರಿಂದ ಬಹುಮಾನ ವಿತರಣೆ: 1. ಸರ್ವಜ್ಞನಗರ ವಿಭಾಗ- ಪ್ರಥಮ ಬಹುಮಾನ 2. ಬ್ಯಾಟರಾಯನಪುರ ವಿಭಾಗ- ದ್ವಿತೀಯ ಬಹುಮಾನ 3. ಯಲಹಂಕ ವಿಭಾಗ- ತೃತೀಯ ಬಹುಮಾನ #northcitycorporation
2
1
7
ಬೆಂಗಳೂರು ಉತ್ತರ ನಗರ ಪಾಲಿಕೆಯನ್ನು ಸ್ವಚ್ಛ ನಗರವನ್ನು ಮಾಡುವ ಪ್ರಯತ್ನದಲ್ಲಿ ಸಾಮೂಹಿಕ ಮಹಾ ಸ್ವಚತಾ ಕಾರ್ಯದಲ್ಲಿ ಉತ್ತಮವಾಗಿ ಸ್ವಚ್ಛತಾ ಕಾರ್ಯನಿರ್ವಹಿಸಿದ ಸಿಬ್ಬಂದಿಗಳ ತಂಡಗಳಿಗೆ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ. #northcitycorporation
1
13
0
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರ ಪ್ರದೇಶಗಳಲ್ಲಿನ ಉದ್ಯಾನವನಗಳಲ್ಲಿ ನಗರಪಾಲಿಕೆಯ ತೋಟಗಾರಿಕೆ ವಿಭಾಗದಿಂದ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಉದ್ಯಾನವನಗಳನ್ನು ಹಾಗೂ ಮೀಡಿಯನ್ಸ್‌ಗಳನ್ನು ಇನ್ನಷ್ಟು ಸುಂದರೀಕರಣಗೊಳಿಸಿ, ಸುಂದರ ವಾತಾವರಣಕ್ಕಾಗಿ ಶ್ರಮಿಸಲಾಯಿತು. #northcitycorporation
1
3
34
ಬೆಂಗಳೂರು ಉತ್ತರ ನಗರ ಪಾಲಿಕೆಯನ್ನು ಸ್ವಚ್ಛ ನಗರವನ್ನು ಮಾಡುವ ಪ್ರಯತ್ನದಲ್ಲಿ ಇಂದು ಹಮ್ಮಿಕೊಳ್ಳಲಾದ ಸಾಮೂಹಿಕ ಮಹಾ ಸ್ವಚತಾ ಕಾರ್ಯದಲ್ಲಿ ಸರ್ವಜ್ಞ ನಗರ ವಿಭಾಗದಲ್ಲಿ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ (Low Value Plastic) ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. #northcitycorporation
2
4
0
BNCC Update: Pothole filling and patchwork activities are being actively carried out at AMS Layout, Vidyaranyapura & across the Bengaluru North City Corporation for improving road safety, ensuring smoother traffic flow & enhancing commuter convenience. #northcitycorporation
ಬೆಂಗಳೂರು ಉತ್ತರ ನಗರ ಪಾಲಿಕೆಯನ್ನು ಸ್ವಚ್ಛ ನಗರವನ್ನು ಮಾಡುವ ಪ್ರಯತ್ನದಲ್ಲಿ ಇಂದು ಹಮ್ಮಿಕೊಳ್ಳಲಾದ ಸಾಮೂಹಿಕ ಮಹಾ ಸ್ವಚತಾ ಕಾರ್ಯದಲ್ಲಿ ವಿದ್ಯಾರಣ್ಯಪುರ ವಿಭಾಗದಲ್ಲಿ ಎನ್ ಟಿ ಐ ಬಡಾವಣೆ ನಿವಾಸಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲಿಕೆ ಸಿಬ್ಬಂದಿಗಳೊಂದಿಗೆ ಕೈ ಜೋಡಿಸಿದರು. #northcitycorporation
1
1
15
0
Intensive cleaning is underway by using the Water Washi Machine and Vehicles at Heasaraghatta Main Road, Dasarahalli Zone under the jurisdiction of Bengaluru North City Corporation. #northcitycorporation #GreaterBengaluruAuthority #DKShivakumar #CMofKarnataka
ದಾಸ ಶ್ರೇಷ್ಠ ಕನಕದಾಸರ ಜಯಂತಿಯ ಪ್ರಯುಕ್ತ ಉತ್ತರ ನಗರ ಪಾಲಿಕೆಯ ಬ್ಯಾಟರಾಯನಪುರ ಕಚೇರಿಯಲ್ಲಿ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ರವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ವೇಳೆ ಅಪರ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಸೇರಿದಂತೆ ಮತ್ತಿತರರು ಹಾಜರಿದ್ದರು. #northcitycorporation
1
13
BNCC Commissioner, Sri Pommala Sunil Kumar held a discussion today at the conference hall of the Yelahanka Mini Vidhana Soudha with Hon’ble MLA Sri S.R. Vishwanath reg. the public grievances & review meeting i.r.o. Yelahanka Constituency. #northcitycorporation
2
3
11
BNCC Commissioner held a coordination meeting today in the conference hall of the Commissioner’s Office with Bengaluru Urban DC, reg, the measures to be taken to prevent flooding & waterlogging on roads around Manyata Tech Park during rains. #northcitycorporation
2
9
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಇಂದು ನಗರ ಪಾಲಿಕೆಯ ನಿಯಂತ್ರಣ ಕೊಠಡಿಯಲ್ಲಿ ಕೈಗೊಂಡ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದ 43 ಕರೆಗಳಲ್ಲಿ 54 ಅಹವಾಲುಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು. ಕೆಲವರು ಕರೆ ಮಾಡಿ ಅಭಿನಂದದನೆ ತಿಳಿಸಿದರು. #northcitycorporation
2
3
30
0
Bengaluru North City Corporation update:- The BNCC Team effectively carried out pothole filling work at Bhuvaneshwari Nagara Cross Roads. Steps are being taken to ensure smoother and safer roads for residents. #northcitycorporation
5
0
BNCC Commissioner, Sri Pommala Sunil Kumar held a discussion today at the conference hall of the Commissioner’s Office in Byatarayanapura with Hon’ble MLA Sri A.C. Srinivas reg. the public grievances & review meeting i.r.o. pulakeshinagar constituency. #northcitycorporation
1
5
Pothole filling and patchwork activities are being actively carried out at Outer Ring Road, BEL, Jalahalli, Yeshwantpur & across the Bengaluru North City Corporation for improving road safety, ensuring smoother traffic flow & enhancing commuter convenience. #northcitycorporation
8
4
2
28