ಕನ್ನಡ ನಾಡಲ್ಲಿ ಮರಾಠಿ ಪುಂಡ ಮಹಿಳೆಯ ಪುಂಡಾಟ🤡😡
ಕನ್ನಡ ಭಾವುಟವ ನಮ್ಮ ನಾಡಿನ ದೀಪದ ಕಂಬದ ಮೇಲೆ ಹಾರಿಸುವುದು ದಗಲ್ ಬಾಜಿ ಕೆಲಸ ಅಂತೆ ಕೇಳಿ
ಇರೋದು ಕನ್ನಡ ಮಣ್ಣಿನ ನೆಲದಲ್ಲಿ,ನಮ್ಮ ಭಾವುಟ ಹಾರಿಸೋಕೆ ಇವಳು ಒಪ್ಪಿಗೆ ಕೊಡಲ್ವಂತೆ,ಅದು ಅವಳ ಏರಿಯಾ ಅಂತೆ ಅದಕ್ಕೆ ಇಂತಹ ಭಾವುಟ ಹಾಕೋ ಕಾರ್ಯ ಮಾಡಬಾರದಂತೆ.
ನಿಜವಾದ ನಾಡ ದ್ರೋಹಿ ಈ ಮಹಿಳೆ😡