ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ💛❤️ ಜೈ ಭುವನೇಶ್ವರಿ🙏 Msdian🤗 but RCB😍 forever _learn to fight alone_ Abraham benjamin devilliers 💀

Joined May 2021
Replying to @RCBTweets
ಧನ್ಯವಾದಗಳು 🙏♥️
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಕರ್ನಾಟಕ ರಾಜ್ಯದ ಸಹೋದರ ಹಾಗೂ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು - @PawanKalyan #KannadaRajyotsava #ಕನ್ನಡರಾಜ್ಯೋತ್ಸವ
another reason why ather >>> tinpot ola
This Kannada Rajyotsava, Ramesh Aravind unveils the Kannada Dashboard on our scooters, making us more local than ever!
7
17
349
D Cult retweeted
Bro just plays for RCB, but look at his emotions he’s truly connected to this land. His words show how genuinely he loves Karnataka @DineshKarthik ❤️ And then, we have some Karnataka cricketers who were born here but don’t even share a simple wish on Karnataka Rajyotsava. 🙂
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಾವಿರ ಭಾಷೆಗಳಲ್ಲಿ ತಾಯಿ ಭಾಷೆಯೇ ಮಿಗಿಲು. ಕನ್ನಡಮ್ಮನ ಮಕ್ಕಳಾಗಿ ಹೆಮ್ಮೆಯಿಂದ ನಮ್ಮ ನಾಡುನುಡಿಯನ್ನು ಗೌರವಿಸಿ ಪ್ರೀತಿಸೋಣ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವುದು ಜಗದ ದಶದಿಕ್ಕುಗಳಲ್ಲಿ ಮೊಳಗಲಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಜೈ ಕನ್ನಡಾಂಬೆ 🙏 #ಕನ್ನಡರಾಜ್ಯೋತ್ಸವ
9
102
5
1,317
ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
11
242
7
1,817
D Cult retweeted
ನಮ್ಮ ನಾಡು, ನಮ್ಮ ಸಂಸ್ಕೃತಿ, ನಮ್ಮ ಭಾಷೆ, ನಮ್ಮ ಹೆಮ್ಮೆ — ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! #KannadaRajyotsava #NammaKarnataka
10
384
4
3,955
ನಾಡಿನ ಸಮಸ್ತ ಜನತೆಗೆ, ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 🙏 From all of us at RCB, we wish you a happy Kannada Rajyotsava! ❤️
D Cult retweeted
Nov 1st Scenario Karnataka🔥 vs Other states 🤡 #ಕನ್ನಡ_ಕರುನಾಡು
ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಜೈ ಕರ್ನಾಟಕ ಮಾತೆ
ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು.. ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕನ್ನಡರಾಜ್ಯೋತ್ಸವ
47
802
5
8,294
ಕಲಿಯೋಕೆ ಕೋಟಿ ಭಾಷೆ, ಆಡೂಕೇ ಒಂದೆ ಭಾಷೆ, ಕನ್ನಡ, ಕನ್ನಡ, ಕಸ್ತೂರಿ ಕನ್ನಡ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏 #HappyKannadaRajyotsava
13
219
4
2,179
ಕನ್ನಡಿಗನ ಎದೆಬಡಿತದಲ್ಲಿ ಕೇಳಿಸುವ ಹೆಸರಿದು. ಅನ್ನವಿತ್ತ ಭೂಮಿ, ಜೀವ ಕೊಟ್ಟ ಭಾಷೆ ಇದು. lಕೋಟ್ಯಂತರ ಕನ್ನಡಿಗರ ಮಹಾಯಜ್ಞ, ಭವ್ಯ ಕರ್ನಾಟಕವಿದು!💛❤️ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಧವದ ಸವಿ ಹಾರೈಕೆಗಳು🙏 #BengaluruBulls #FullChargeMaadi #GooliKano
5
277
2
2,801
ಇದೇ ನಾಡು, ಇದೇ ಭಾಷೆ... ಎಂದೆಂದೂ ನಮ್ಮದಾಗಿರಲಿ! 🟡🔴 ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು! 🙏 Here’s wishing everyone from Namma Karnataka a Happy Rajyotsava! ❤ #PlayBold #ನಮ್ಮRCB #KannadaRajyotsava
43
966
15
7,886
D Cult retweeted
ಕರ್ನಾಟಕದ ಸಹೋದರ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕವು ಕಲೆ, ನಾವೀನ್ಯತೆ ಮತ್ತು ಕಲಿಕೆಯ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಇಲ್ಲಿನ ಜನರು ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ರಾಜ್ಯವು ಸದಾ ಸಮೃದ್ಧಿ ಮತ್ತು ವೈಭವದೊಂದಿಗೆ ಅಭಿವೃದ್ಧಿ ಪಥದತ್ತ ಸಾಗಲಿ. Warm wishes to the sisters and brothers of Karnataka on their Rajyotsava! Home to a rich legacy of art, innovation and learning, the people of Karnataka have made invaluable contributions to our culture and nation's growth. May the state flourish with prosperity and glory.
ಕೇಳಲು ಇಂಪಾದ ಹಾಡಾಗಿ, ಬಳಸಲು ಸಿಹಿ ನೀರಾಗಿ, ಮನದಲ್ಲಿ ಬೆರೆಯಲು ಸವಿ ಜೇನಾಗಿ, ಎಲ್ಲರಿಗೂ ತಂಪೆರೆಯೋ ಭಾಷೆ ಕನ್ನಡ. ನಾಡಿನ ಸಮಸ್ತ ಜನರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು🤗
68
828
19
7,995
D Cult retweeted
Today, when we mark Kannada Rajyotsava, we celebrate the spirit of excellence and industrious nature that the people of Karnataka are synonymous with. We also celebrate the outstanding culture of Karnataka, reflected in its literature, art, music and more. The state embodies the spirit of progress rooted in wisdom. I pray that people of the state are happy and healthy.
D Cult retweeted
Still working on my Kannada… but Rizta’s picking it up faster. The Kannada dashboard will start rolling out tomorrow via OTA in a phased manner. Happy Kannada Rajyotsava!
D Cult retweeted
Golties thought they will touch it !! Haha Hold that 😂😂 Meanwhile Sambars will never Even come closer to it !! Bengaluru bulls stays Best Kabbadi team in South India and only Team to win PKL trophy!! #PKL12 #PuneriPaltan #TeluguTitans #BengaluruBulls