ಕಲಾದಗಿ: ನೆನೆಗುದಿಗೆ ಬಿದ್ದಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗದ ತರಿತ ಕಾಮಗಾರಿಗೆ ಆಗ್ರಹಿಸಿ ಹಾಗು ಸದರಿ ಮಾರ್ಗಕ್ಕಾಗಿ ಭೂಮಿ ಕೊಟ್ಟವರ ಮನೆಯಲ್ಲೊಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈಲ್ವೇ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ ಖಾಜಿ ನೇತೃತ್ವದಲ್ಲಿ ಶನಿವಾರದಂದು ಬಾಗಲಕೋಟೆಯಿಂದ